French chalk
ನಾಮವಾಚಕ

ಹ್ರೆಂಚ್‍ ಸೀಮೆಸುಣ್ಣ; ಬಟ್ಟೆಯ ಮೇಲೆ ಗುರುತು ಮಾಡುವುದಕ್ಕೆ, ಜಿಡ್ಡು ತೆಗೆಯುವುದಕ್ಕೆ ಮತ್ತು ಒಣ ಹೆರೆಪದಾರ್ಥವಾಗಿ (lubricant) ಉಪಯೋಗಿಸುವ ಒಂದು ಬಗೆಯ ಬಳಪದ ಕಲ್ಲು.